Iklan Banner
Home » » P Murthy Ambedkar Sene

P Murthy Ambedkar Sene

ಹೋರಾಟದ ಹುಲಿ ಪಿ ಮೂರ್ತಿ ಅಣ್ಣ ರವರ ಹುಟ್ಟು ಹಬ್ಬಕ್ಕೆ ಆನಂದ್ ಗುರೂಜಿ ಮತ್ತು ಹಲವು ದಲಿತ ಮಠ ಸ್ವಾಮೀಜಿಗಳು . ಮತ್ತು ನೆನಪಿರಲಿ ಪ್ರೇಮ್, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗೆದ್ದ ಚಂದನ್ ರವರು ಮತ್ತು ಅಂಬೇಡ್ಕರ್ ಸೇನೆಯ ಹೋರಾಟದ ಹುಲಿಗಳು ಪ್ರತಿಯೊಬ್ಬರಿಗೂ ಹೃದಯ ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ.. ಪಿ ಮೂರ್ತಿ ರಾಜ್ಯಾಧ್ಯಕ್ಷರು. ಶಂಕರ್ ರಾಮಲಿಂಗಯ್ಯ ರಾಜ್ಯ ಸಂಘಟನಾ ಕಾರ್ಯದರ್ಶಿ

Thanks for reading P Murthy Ambedkar Sene

Related Posts: